ಸಂಖ್ಯಾಶಾಸ್ತ್ರ

Numorology

 
ಸಂಖ್ಯಾಶಾಸ್ತ್ರವು ಭವಿಷ್ಯ ಸೂಚಕ ವಿಜ್ಞಾನವಾಗಿದೆ. ಸಂಖ್ಯಾಶಾಸ್ತ್ರವು ನಮಗೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳಿಂದ ಕಂಡು ಬಂದಿದೆ. ಈ ಸಂಖ್ಯಾಶಾಸ್ತ್ರದಿಂದ ವ್ಯಕ್ತಿಯ ಗುಣಲಕ್ಷಣ, ಆರೋಗ್ಯ, ಯಾವ ವಿದ್ಯೆಯನ್ನು ಕಲಿಯ ಬೇಕು, ಯಾವ ಉದ್ಯೋಗದಿಂದ ಲಾಭವಾಗುವುದು, ಯಾವ ಸಂಖ್ಯೆಯಲ್ಲಿ ಹುಟ್ಟಿದವರನ್ನು ವಿವಾಹವಾದರೆ ಶುಭವಾಗುವುದು, ಅದೃಷ್ಟ ರತ್ನ, ಅದೃಷ್ಟ ಸಂಖ್ಯೆ, ಮುಂತಾದ ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದು.

Hard Copy Rs.650/- Rs.450/-
SoftCopy Rs.350/- Rs.200/-
Google pay/paytm/phonepe/Bhim 9986671473