ಜಾತಕ

Jataka

ನಾಳೆ ಎನ್ನುವುದು ಸದಾ ರಹಸ್ಯದ ಆಗರ. ಇಂದಿದ್ದವನು ನಾಳೆ ಇಲ್ಲ. ಬಡವ ಶ್ರೀಮಂತನಾಗಬಹುದು; ಶ್ರೀಮಂತ ದರಿದ್ರನಾಗಬಹುದು. ವ್ಯಕ್ತಿ ಹುಟ್ಟಿದಾಗ ಆಕಾಶದಲ್ಲಿ ಗ್ರಹ, ನಕ್ಷತ್ರಗಳು ಎಲ್ಲೆಲ್ಲಿ ಇದ್ದವೆಂದು ಪರಿಶೀಲಿಸಿ ಅವುಗಳ ಗುಣಾವಗುಣಗಳನ್ನು ಲೆಕ್ಕಹಾಕಿ, ಮನುಷ್ಯನ ಭೂತ, ಭವಿಷ್ಯತ್, ವರ್ತಮಾನಗಳನ್ನು   ತಿಳಿಯಲು  ಸಾಧ್ಯವಿದೆ.

    ತಂದೆ, ತಾಯಿಂದ ಹಿಡಿದು ಜೀವನದ ಪ್ರತಿಯೊಂದು ಆಗುಹೋಗುಗಳು ಸಂಭವಿಸುವುದು ನಮ್ಮ ಪೂರ್ವಜನ್ಮದ ಕರ್ಮಕ್ಕನುಗುಣವಾಗಿ. ಜನನ ಸಮಯದಲ್ಲಿದ್ದ ಗ್ರಹಗಳ ಸ್ಥಿತಿಯಿಂದ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಜಾತಕ ಕುಂಡಲಿಯಲ್ಲಿ ಗ್ರಹರ ಸಂಪೂರ್ಣ ವಿವರಗಳಿರುವುದರಿಂದ ಜೀವನದಲ್ಲಿ ಮುಂದೆ ಸಂಭವಿಸಬಹುದಾದ ಶುಭಾಶುಭ   ಫಲಗಳನ್ನು  ತಿಳಿದುಕೊಳ್ಳಲು   ’ಜಾತಕ’  ಅತ್ಯವಶ್ಯಕವಾಗಿರುತ್ತದೆ.

Hard Copy Rs.850/- Rs.550/-
SoftCopy Rs.450/- Rs.200/-
Google pay/paytm/phonepe/Bhim 9986671473
Information
Image CAPTCHA
Enter the characters shown in the image.