ಪೆಂಡ್ಯೂಲಮ್ ಡೌಸಿಂಗ್ ಕಿಟ್

 

PendumKit

ಪೆಂಡ್ಯೂಲಮ್ ಅಂದರೆ ಲೋಲಕ. ಇದು ಅನೇಕ ಸಮಸ್ಯೆಗಳಿಗೆ ಉತ್ತರ ಹೇಳಲು ಸಹಕಾರಿಯಾಗಿರುತ್ತದೆ.  ಹೋಮಿಯೋಪತಿ ವೈದ್ಯಕೀಯ ವಿಜ್ಞಾನದಲ್ಲಿ ಲೋಲಕಗಳ ಪಾತ್ರ ಬಹಳ ಮುಖ್ಯವಾಗಿದೆ. ಸತತ ಪ್ರಯತ್ನದಿಂದ ಲೋಲಕದ ಮೇಲೆ ಸ್ವಾಮ್ಯ ಸಾಧಿಸಿ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ-ಪ್ರಶ್ನೆಗಳಿಗೆ ಪರಿಹಾರ-ಉತ್ತರವನ್ನು ನಾವೇ ಕಂಡುಕೊಳ್ಳಬಹುದು. ಭೂಮಿಯೊಳಗೆ ನೀರಿನ ಸೆಲೆ ಎಲ್ಲಿ ಇದೆ ಎಂದು ಕಂಡುಹಿಡಿಯಬಹುದು. ಮನೆ ಒಳಗೆ ಧನಾತ್ಮಕ (+VE) ಶಕ್ತಿಯನ್ನು ತುಂಬಿಸಬಹುದು, ವಾಸ್ತು ದೋಷವನ್ನು ಪತ್ತೆಹಚ್ಚಿ ಪರಿಹಾರವನ್ನು ಕಂಡುಹಿಡಿಯಬಹುದು. ಅಷ್ಟು ಮಾತ್ರವಲ್ಲದೆ ಸತತ  ಪ್ರಯತ್ನದಿಂದ ದೇಹಕ್ಕೆ ಪ್ರವೇಶಿಸಿರುವ ಪ್ರೇತಾತ್ಮವನ್ನು  ಮಾತನಾಡಿಸಿ  ದೇಹದಿಂದ  ಹೊರ  ಕಳುಹಿಸಬಹುದು.

ಜ್ಯೋತಿಷ ಮಿತ್ರದ “ಪೆಂಡ್ಯೂಲಮ್ ಕಿಟ್” ನಲ್ಲಿ ಒಂದು ಶಕ್ತಿಶಾಲಿ ಪೆಂಡ್ಯೂಲಮ್, ತರಬೇತಿ ಪುಸ್ತಕ, ಇಪ್ಪತ್ತೇಳು ಪುಟಗಳ ಡೌಸಿಂಗ್  ಚಾರ್ಟ್ ಇರುತ್ತದೆ

Rs.2000/- Rs.1500/-
Google pay/paytm/phonepe/Bhim 9986671473
Information
Address
Image CAPTCHA
Enter the characters shown in the image.