ಜ್ಯೋತಿಷ ಸಾಪ್ಟ್ ವೇರ್

Jyothisha-software

ಇಂದಿನ ಆಧುನಿಕ ಯುಗದಲ್ಲಿ ಹೆಚ್ಚಿನ ಎಲ್ಲಾ ಕೆಲಸ ಕಾರ್ಯಗಳಿಗೆ  ಸಾಪ್ಟ್ ವೇರ್  ಬಳಕೆ ಅನಿವಾರ್ಯವಾಗಿದೆ. ಸಾಪ್ಟ್ ವೇರ್ ಬಳಕೆಯಿಂದ  ಸಮಯದ ಉಳಿತಾಯದೊಂದಿಗೆ ಪಾರದರ್ಶಕವಾಗಿ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ  ಹಲವು ಸಂಸ್ಥೆಗಳು ಜ್ಯೋತಿಷ ಸಾಪ್ಟ್ ವೇರ್ ಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಜ್ಯೋತಿಷಿ / ಜ್ಯೋತಿಷ ವಿದ್ಯಾರ್ಥಿಗಳಿಗಾಗಿ ಜ್ಯೋತಿಷ ಮಿತ್ರ ಸಂಸ್ಥೆಯು ಸಂಸ್ಥೆಯೊಂದರ ಸಹಯೋಗದೊಂದಿಗೆ, ಜಾತಕ, ಮುಹೂರ್ತ, ವಿವಾಹ ಹೊಂದಾಣಿಕೆ, ಸಂಖ್ಯಾಶಾಸ್ತ್ರ, ಪ್ರಶ್ನಾಶಾಸ್ತ್ರ ಸಾಪ್ಟ್ ವೇರ್ ಗಳನ್ನು ಹೊರತಂದಿದೆ. 
ದೂರವಾಣಿ

Information
ಸಾಪ್ಟ್ ವೇರ್
Image CAPTCHA
Enter the characters shown in the image.
CAPTCHA
This question is for testing whether or not you are a human visitor and to prevent automated spam submissions.
1 + 2 =
Solve this simple math problem and enter the result. E.g. for 1+3, enter 4.