ಆನ್‍ಲೈನ್ ಜ್ಯೋತಿಷ ತರಗತಿಯ ಪಠ್ಯಕ್ರಮ.

1.         ಪಂಚಾಂಗ  :  ಪಂಚಾಂಗ ಶ್ರವಣ.

2.         ಮಾಸಗಳು   :  ಪಕ್ಷಗಳು, ತಿಥಿಗಳು, ಘಳಿಗೆ – ವಿಘಳಿಗೆಗಳು.

3.         ನಕ್ಷತ್ರಗಳು, ಪಂಚಾಂಗ ಗಣಿತ.

4.         ಉಪರಿ, ಅಮೃತ ಘಳಿಗೆ-ವಿಷ ಘಳಿಗೆ, ಅಮೃತ ಶೇಷ-ವಿಷ ಶೇಷ, ರಾಹುಕಾಲ-ಗುಳಿಕಕಾಲ.

5.         ಪರ್ವ, ಸಂವತ್ಸರಗಳು, ಆಯಣಗಳು, ಋತುಗಳು.

6.         ನವಗ್ರಹರು, ಭಃಚಕ್ರ, ಜನ್ಮಲಗ್ನ, ಜನ್ಮರಾಶಿ, ಜನ್ಮ ನಕ್ಷತ್ರ.

7.         ನಕ್ಷತ್ರಗಳು ಮತ್ತು ಅವುಗಳ ಪರಿಮಾಣ.

8.         ರಾಶಿಗಳು ಮತ್ತು ಅವುಗಳ ಪರಿಮಾಣ.

9.         ರಾಶಿಯ ಸ್ವರೂಪಗಳು, ಬಣ್ಣಗಳು, ಅಧಿಪತಿಗಳು.

10.       ದ್ವಾದಶ ಭಾವಗಳು,  ಅವುಗಳ ಗುಣವಿಚಾರಗಳು.

11.       ಗ್ರಹ ಉಚ್ಛತ್ವ - ನೀಚತ್ವ.

12.       ಗ್ರಹರ ತ್ರಿಕೋಣ – ಕೇಂದ್ರ, ದುಃಸ್ಥಾನ – ಮಾರಕಸ್ಥಾನ, ಬಾಧಕ ಸ್ಥಾನ - ಬಾಧಕಾಧಿಪತಿ.

13.       ಗ್ರಹರ ದೃಷ್ಟಿ, ಶುಭಗ್ರಹರು – ಅಶುಭ ಗ್ರಹರು, ಗ್ರಹ ಮಿತ್ರತ್ವ - ಶತ್ರುತ್ವ.

14.       ಕಾಲಪುರುಷನ ಅಂಗವಿಭಾಗ.

15.       ರಾಶಿಯ ಗುಣಧರ್ಮಗಳು.

16.       ಸೂರ್ಯನಿಂದ ಗ್ರಹರ ಅಂತರ, ಗ್ರಹರಿಗೆ ರಾಶಿ / ರಾಶಿಚಕ್ರವನ್ನು ದಾಟಲು ಬೇಕಾದ ಅವಧಿ.

17.       ಗ್ರಹರ ಅವಸ್ಥೆಗಳು, ಗ್ರಹರ ಕಾರಕತ್ವ.

18.       ಗ್ರಹಗಳ ಗತಿ, ಗ್ರಹಯುದ್ಧ.

19.       ತ್ರಿಪಾದಿ ನಕ್ಷತ್ರಗಳು,  ಹೋರಾ ಮತ್ತು ದ್ರೇಕ್ಕಾಣ.

20.       ಋಕ್ಷ ಸಂಧಿ,  ಧನಿಷ್ಠಾ ಪಂಚಕ ದೋಷ.

21.       ಯೋಗಗಳು, ಗ್ರಹಮೌಢ್ಯ, ಗ್ರಹರ ಅಂಗಗಳು.

22.       ನಕ್ಷತ್ರಾಧಿಪತಿಗಳು, ಜನನ ತಿಥಿ ಫಲ.

23.       ಏಳೂವರೆ ಶನಿ (ಸಾಡೆ ಸಾತಿ).

24.       ಜನ್ಮ ನಕ್ಷತ್ರ ಫಲಗಳು, ಜನ್ಮ ಲಗ್ನ / ರಾಶಿ ಫಲಾಫಲಗಳು.

25.       ಲಗ್ನದಲ್ಲಿರುವ ರವ್ಯಾದಿ ಗ್ರಹರ ಫಲಗಳು.

26.       ಲಗ್ನಾಧಿಪತಿ ಪ್ರತ್ಯೇಕ ಭಾವಸ್ಥಿತಿ ಫಲ.

27.       ಗ್ರಹ ಸಂಯೋಗ (ಗ್ರಹಯುತಿ) ಫಲ.

28.       ಜಾತಕ ವಿಮರ್ಷೆ – ದ್ವಾದಶ ಭಾವಗಳ ವಿಮರ್ಷೆ.

29.       ಕೇಂದ್ರ ಸ್ಥಾನ ವಿಮರ್ಷೆ.

30.       ದಶಾಫಲ ಚಿಂತನೆ, ನಕ್ಷತ್ರ ದಶಾಕ್ರಮ, ಭುಕ್ತಿ ವಿಚಾರ.

31.       ಬಾಲಾರಿಷ್ಟ - ಪಂಚಮಾರಿಷ್ಟ ದೋಷಗಳು.

32.       ಗಂಡಾಂತ ದೋಷಗಳು, ನಕ್ಷತ್ರ ದೋಷಗಳು, ಏಕ ನಕ್ಷತ್ರ ದೋಷ.

33.       ಅಮಾವಾಸ್ಯೆ ಜನನ ದೋಷ, ಗ್ರಹಣ ಜನನ ದೋಷ.

34.       ಜಾತಕದಲ್ಲಿ ಸರ್ಪದೋಷ - ಕಾಳ ಸರ್ಪದೋಷ.

35.       ಗೋಚಾರ ಫಲ ಚಿಂತನೆ.

36.       ಅದೃಷ್ಟ ರತ್ನಗಳು.

37.       ಶುಭ ಮುಹೂರ್ತ

38.       ಮೇಳಾ ಮೇಳಿ (ಜಾತಕ ಹೊಂದಾಣಿಕೆ).

39.       ಹಲವು ಜಾತಕಗಳ ವಿಮರ್ಷೆ.

online-class