ವಿವಾಹ ಹೊಂದಾಣಿಕೆ

  • 1 Current Female details
  • 2 Male details
  • 3 Complete
1 of 3
Indicates required field

 

matching

ವಧು ವರರ ವಿವಾಹದ ನಿರೀಕ್ಷೆಯನ್ನು ಅಂತಿಮಗೊಳಿಸುವ ಮೊದಲ ಹೆಜ್ಜೆಯೇ ವಿವಾಹ ಹೊಂದಾಣಿಕೆ, ಇದು ಪ್ರಮುಖ ಹೆಜ್ಜೆಯೂ ಹೌದು. ಹಿಂದೂ ವಿವಾಹ ಕ್ರಮದಲ್ಲಿ ವಧುವರಾನ್ವೇಷಣೆಯ ನಂತರ ಗಂಡು ಹೆಣ್ಣಿನ ಜೋಡಿಯನ್ನು ನಿರ್ಧರಿಸುದು ಜಾತಕ ನೋಡುವ ಮೂಲಕ. ಇತ್ತೀಚಿನ ದಿನಗಳಲ್ಲಿ ಆಧುನೀಕತೆಯ ಕಾರಣದಿಂದಾಗಿ ಜಾತಕ ಹೊಂದಾಣಿಕೆ ಮಾಡುವುದನ್ನು ಕೆಲವರು ಮರೆತು ಬಿಟ್ಟಿದ್ದಾರೆ. ಇದರಿಂದಾಗಿಯೇ ಕೆಲವೊಂದು ವಿವಾಹ ಸಂಬಂಧಗಳು ಹೆಚ್ಚು ಕಾಲ ಮುಂದುವರಿಯುತ್ತಿಲ್ಲ. ಸದಾ ಮನಃಸ್ತಾಪ, ಕಲಹಗಳು ವೈವಾಹಿಕ ಜೀವನವನ್ನು ಕಹಿಯಾಗಿಸಬಹುದು. ಇದಕ್ಕಾಗಿಯೇ  ಹಿಂದಿನಕಾಲದಿಂದಲೂ ಜಾತಕ ಹೊಂದಾಣಿಕೆ ಮಾಡುವಂತಹ ಸಂಪ್ರದಾಯವು ನಡೆದುಕೊಂಡು ಬಂದಿದೆ.

Hard Copy Rs.600/- Rs.450/-
SoftCopy Rs.400/- Rs.250/-
Google pay/paytm/phonepe/Bhim 9986671473

Contact Information

ದೂರವಾಣಿ
ವಧುವಿನ ಮಾಹಿತಿ