ಜ್ಯೋತಿಷ ಮತ್ತು ಪ್ರಶ್ನಕ್ಲಾಸ್ ಪಠ್ಯಕ್ರಮ (Syllabus)
- ಪಂಚಾಂಗ : ಪಂಚಾಂಗ ಶ್ರವಣ.
- ಮಾಸಗಳು : ಪಕ್ಷಗಳು, ತಿಥಿಗಳು, ಘಳಿಗೆ – ವಿಘಳಿಗೆಗಳು.
- ನಕ್ಷತ್ರಗಳು, ಪಂಚಾಂಗ ಗಣಿತ.
- ಉಪರಿ, ಅಮೃತ ಘಳಿಗೆ-ವಿಷ ಘಳಿಗೆ, ಅಮೃತ ಶೇಷ-ವಿಷ ಶೇಷ, ರಾಹುಕಾಲ-ಗುಳಿಕಕಾಲ.
- ಪರ್ವ, ಸಂವತ್ಸರಗಳು, ಆಯಣಗಳು, ಋತುಗಳು.
- ನವಗ್ರಹರು, ಭಃಚಕ್ರ, ಜನ್ಮಲಗ್ನ, ಜನ್ಮರಾಶಿ, ಜನ್ಮ ನಕ್ಷತ್ರ.
- ನಕ್ಷತ್ರಗಳು ಮತ್ತು ಅವುಗಳ ಪರಿಮಾಣ.
- ರಾಶಿಗಳು ಮತ್ತು ಅವುಗಳ ಪರಿಮಾಣ.
- ರಾಶಿಯ ಸ್ವರೂಪಗಳು, ಬಣ್ಣಗಳು, ಅಧಿಪತಿಗಳು.
- ದ್ವಾದಶ ಭಾವಗಳು, ಅವುಗಳ ಗುಣವಿಚಾರಗಳು.
- ಗ್ರಹ ಉಚ್ಛತ್ವ - ನೀಚತ್ವ.
- ಗ್ರಹರ ತ್ರಿಕೋಣ – ಕೇಂದ್ರ, ದುಃಸ್ಥಾನ – ಮಾರಕಸ್ಥಾನ, ಬಾಧಕ ಸ್ಥಾನ - ಬಾಧಕಾಧಿಪತಿ.
- ಗ್ರಹರ ದೃಷ್ಟಿ, ಶುಭಗ್ರಹರು – ಅಶುಭ ಗ್ರಹರು, ಗ್ರಹ ಮಿತ್ರತ್ವ - ಶತ್ರುತ್ವ.
- ಕಾಲಪುರುಷನ ಅಂಗವಿಭಾಗ.
- ರಾಶಿಯ ಗುಣಧರ್ಮಗಳು.
- ಸೂರ್ಯನಿಂದ ಗ್ರಹರ ಅಂತರ, ಗ್ರಹರಿಗೆ ರಾಶಿ / ರಾಶಿಚಕ್ರವನ್ನು ದಾಟಲು ಬೇಕಾದ ಅವಧಿ.
- ಗ್ರಹರ ಅವಸ್ಥೆಗಳು, ಗ್ರಹರ ಕಾರಕತ್ವ.
- ಗ್ರಹಗಳ ಗತಿ, ಗ್ರಹಯುದ್ಧ.
- ತ್ರಿಪಾದಿ ನಕ್ಷತ್ರಗಳು, ಹೋರಾ ಮತ್ತು ದ್ರೇಕ್ಕಾಣ.
- ಋಕ್ಷ ಸಂಧಿ, ಧನಿಷ್ಠಾ ಪಂಚಕ ದೋಷ.
- ಯೋಗಗಳು, ಗ್ರಹಮೌಢ್ಯ, ಗ್ರಹರ ಅಂಗಗಳು.
- ನಕ್ಷತ್ರಾಧಿಪತಿಗಳು, ಜನನ ತಿಥಿ ಫಲ.
- ಏಳೂವರೆ ಶನಿ (ಸಾಡೆ ಸಾತಿ).
- ಜನ್ಮ ನಕ್ಷತ್ರ ಫಲಗಳು, ಜನ್ಮ ಲಗ್ನ / ರಾಶಿ ಫಲಾಫಲಗಳು.
- ಲಗ್ನದಲ್ಲಿರುವ ರವ್ಯಾದಿ ಗ್ರಹರ ಫಲಗಳು.
- ಲಗ್ನಾಧಿಪತಿ ಪ್ರತ್ಯೇಕ ಭಾವಸ್ಥಿತಿ ಫಲ.
- ಗ್ರಹ ಸಂಯೋಗ (ಗ್ರಹಯುತಿ) ಫಲ.
- ಜಾತಕ ವಿಮರ್ಷೆ – ದ್ವಾದಶ ಭಾವಗಳ ವಿಮರ್ಷೆ.
- ಕೇಂದ್ರ ಸ್ಥಾನ ವಿಮರ್ಷೆ.
- ದಶಾಫಲ ಚಿಂತನೆ, ನಕ್ಷತ್ರ ದಶಾಕ್ರಮ, ಭುಕ್ತಿ ವಿಚಾರ.
- ಬಾಲಾರಿಷ್ಟ - ಪಂಚಮಾರಿಷ್ಟ ದೋಷಗಳು.
- ಗಂಡಾಂತ ದೋಷಗಳು, ನಕ್ಷತ್ರ ದೋಷಗಳು, ಏಕ ನಕ್ಷತ್ರ ದೋಷ.
- ಅಮಾವಾಸ್ಯೆ ಜನನ ದೋಷ, ಗ್ರಹಣ ಜನನ ದೋಷ.
- ಜಾತಕದಲ್ಲಿ ಸರ್ಪದೋಷ - ಕಾಳ ಸರ್ಪದೋಷ.
- ಗೋಚಾರ ಫಲ ಚಿಂತನೆ.
- ಅದೃಷ್ಟ ರತ್ನಗಳು.
- ಶುಭ ಮುಹೂರ್ತ
- ಮೇಳಾ ಮೇಳಿ (ಜಾತಕ ಹೊಂದಾಣಿಕೆ).
- ಹಲವು ಜಾತಕಗಳ ವಿಮರ್ಷೆ.
- ವೈಯಕ್ತಿಕ ಪ್ರಶ್ನೆ ವಿಚಾರ
- ಆರೂಢ ಲಗ್ನವನ್ನು ಕಂಡುಹಿಡಿಯುವ ಕ್ರಮ
- ಆರೂಢ ಲಗ್ನ ಚಿಂತನೆ
- ದೃಷ್ಟಿ ಬಾಧಾ ಚಿಂತನೆ
- ವಾಗ್ದೋಷ ಚಿಂತನೆ
- ವಿಷಭೋಜನ ಲಕ್ಷಣ ( ಕೈವಿಷ )
- ಮಹಾಭಿಚಾರ ಮತ್ತು ಕ್ಷುದ್ರಾಭಿಚಾರ ಚಿಂತನೆ
- ಮಹಾಭಿಚಾರ ಮತ್ತು ಕ್ಷುದ್ರಾಭಿಚಾರ ಲಕ್ಷಣ
- ಸರ್ಪಬಾಧಾ ಲಕ್ಷಣ
- ಸರ್ಪಬಾಧೆ ಚಿಂತನೆ
- ಪ್ರೇತಬಾಧೆ ಚಿಂತನೆ
- ಪ್ರೇತದ ಜಾತಿ ಚಿಂತನೆ
- ಪ್ರೇತಬಾಧೆಗೆ ಪರಿಹಾರ
- ವಿವಾಹ ಪ್ರಶ್ನೆ
- ವಿವಾಹ ಪ್ರಶ್ನ ಕಾಲದ ಅಂಗ ಸ್ಪರ್ಶ ಲಕ್ಷಣ
- ಸಂತಾನ ಪ್ರಶ್ನೆ
- ಬಹುಸಂತಾನ ಯೋಗ
- ಸರ್ಪಶಾಪಾದಿ ಸಂತಾನಕ್ಷಯ ಚಿಂತನೆ
- ಸ್ಥಳ ದೋಷದಿಂದ ಸಂತಾನಹಾನಿ ಚಿಂತನೆ
- ರೋಗ ಉತ್ಪತ್ತಿಯಾಗಲು ಕಾರಣ ಮತ್ತು ಪರಿಹಾರ
- ಆರೂಢ ಲಗ್ನದಿಂದ ದ್ವಾದಶ ಭಾವಗಳ ಚಿಂತನೆ
- ಗ್ರಹದೋಷಕ್ಕೆ ಪರಿಹಾರ
- ಗ್ರಹದೋಷಕ್ಕೆ ಏನನ್ನು ದಾನ ಮಾಡಬೇಕು
- ಆಯುಷ್ಯ ಚಿಂತನೆ
- ದೈವಾನುಕೂಲ ಚಿಂತನೆ
- ರವ್ಯಾದಿ ಗ್ರಹರಿಂದ ವಿವಿಧ ದೇವತಾ ಚಿಂತನೆ
- ಗ್ರಹರ ಬಾಧಾ ಚಿಂತನೆ
- ದೇವಕೋಪ ಕಾರಣ ಚಿಂತನೆ
- ದೇವಕೋಪ ಶಮನ ವಿಧಾನ
- ದೈವಬಾಧೆ
- ದ್ವಾದಶ ಭಾವದಲ್ಲಿರುವ ಶುಭಾಶುಭ ಗ್ರಹರ ಫಲಾಫಲ
- ಲಗ್ನಾದಿ ದ್ವಾದಶ ಭಾವಸ್ಥಿತ ಮಾಂದಿಫಲ
- ಸ್ವಪ್ನ ಪ್ರಶ್ನೆ
- ಮೇಷಾದಿ ರಾಶಿಲಗ್ನಗತ ಸ್ವಪ್ನಗಳು
- ಮಹಾರೋಗ ಸೂಚಕ ಸ್ವಪ್ನಗಳು
- ದುಃಸ್ವಪ್ನ ನಿವಾರಣೆಗೆ ಪ್ರಾಯಶ್ಚಿತ
- ದ್ರೇಕ್ಕಾಣೆ ಲಕ್ಷಣಗಳು
- ದೇವಪ್ರಶ್ನೆ
- ದೇವಸಾನಿಧ್ಯ ಹಾನಿ ಕಾರಣಗಳು
- ಕೂಪ ಪ್ರಶ್ನ (ಬಾವಿಯ ನೀರನ್ನು ಕಂಡು ಹಿಡಿಯುವ ಪ್ರಶ್ನೆ)
- ತಾಂಬೂಲ ಪ್ರಶ್ನೆ
- ತಾಂಬೂಲದಿಂದ ಗ್ರಹೋದಯ ಚಿಂತನೆ
- ಮಾಂದಿ ಯೋಗದಿಂದ ನವಗ್ರಹರ ಫಲ ಮೇಷಾದಿ ರಾಶಿಗಳಲ್ಲಿ ರವ್ಯಾದಿ ಗ್ರಹರಿಂದ – ದೇವತಾ ಚಿಂತನೆ, ಭೂತಗ್ರಹ ಚಿಂತನೆ
- ದೀಪಲಕ್ಷಣ ಫಲ
- ಅಷ್ಟಮಂಗಲ ಪ್ರಶ್ನೆ