ನಿತ್ಯ ಪಂಚಾಂಗ

ಪಠ್ಯಕ್ರಮ(Syllabus)

  1. ವೈಯಕ್ತಿಕ ಪ್ರಶ್ನೆ ವಿಚಾರ
  2. ಆರೂಢ ಲಗ್ನವನ್ನು ಕಂಡುಹಿಡಿಯುವ ಕ್ರಮ
  3. ಆರೂಢ ಲಗ್ನ ಚಿಂತನೆ
  4. ದೃಷ್ಟಿ ಬಾಧಾ ಚಿಂತನೆ
  5. ವಾಗ್ದೋಷ ಚಿಂತನೆ
  6. ವಿಷಭೋಜನ ಲಕ್ಷಣ ( ಕೈವಿಷ )
  7. ಮಹಾಭಿಚಾರ  ಮತ್ತು  ಕ್ಷುದ್ರಾಭಿಚಾರ  ಚಿಂತನೆ
  8. ಮಹಾಭಿಚಾರ ಮತ್ತು ಕ್ಷುದ್ರಾಭಿಚಾರ ಲಕ್ಷಣ
  9. ಸರ್ಪಬಾಧಾ ಲಕ್ಷಣ 
  10. ಸರ್ಪಬಾಧೆ ಚಿಂತನೆ
  11. ಪ್ರೇತಬಾಧೆ ಚಿಂತನೆ
  12. ಪ್ರೇತದ ಜಾತಿ ಚಿಂತನೆ
  13. ಪ್ರೇತಬಾಧೆಗೆ ಪರಿಹಾರ
  14. ವಿವಾಹ ಪ್ರಶ್ನೆ
  15. ವಿವಾಹ ಪ್ರಶ್ನ ಕಾಲದ ಅಂಗ ಸ್ಪರ್ಶ ಲಕ್ಷಣ
  16. ಸಂತಾನ ಪ್ರಶ್ನೆ
  17. ಬಹುಸಂತಾನ   ಯೋಗ
  18. ಸರ್ಪಶಾಪಾದಿ   ಸಂತಾನಕ್ಷಯ   ಚಿಂತನೆ
  19. ಸ್ಥಳ  ದೋಷದಿಂದ  ಸಂತಾನಹಾನಿ  ಚಿಂತನೆ
  20. ರೋಗ ಉತ್ಪತ್ತಿಯಾಗಲು ಕಾರಣ ಮತ್ತು ಪರಿಹಾರ
  21. ಆರೂಢ  ಲಗ್ನದಿಂದ  ದ್ವಾದಶ  ಭಾವಗಳ  ಚಿಂತನೆ
  22. ಗ್ರಹದೋಷಕ್ಕೆ ಪರಿಹಾರ
  23. ಗ್ರಹದೋಷಕ್ಕೆ ಏನನ್ನು ದಾನ ಮಾಡಬೇಕು
  24. ಆಯುಷ್ಯ ಚಿಂತನೆ
  25. ದೈವಾನುಕೂಲ ಚಿಂತನೆ
  26. ರವ್ಯಾದಿ ಗ್ರಹರಿಂದ ವಿವಿಧ ದೇವತಾ ಚಿಂತನೆ
  27. ಗ್ರಹರ ಬಾಧಾ ಚಿಂತನೆ
  28. ದೇವಕೋಪ ಕಾರಣ ಚಿಂತನೆ
  29. ದೇವಕೋಪ ಶಮನ ವಿಧಾನ
  30. ದೈವಬಾಧೆ
  31. ದ್ವಾದಶ ಭಾವದಲ್ಲಿರುವ ಶುಭಾಶುಭ ಗ್ರಹರ ಫಲಾಫಲ
  32. ಲಗ್ನಾದಿ ದ್ವಾದಶ ಭಾವಸ್ಥಿತ ಮಾಂದಿಫಲ
  33. ಸ್ವಪ್ನ ಪ್ರಶ್ನೆ
  34. ಮೇಷಾದಿ ರಾಶಿಲಗ್ನಗತ ಸ್ವಪ್ನಗಳು
  35. ಮಹಾರೋಗ ಸೂಚಕ ಸ್ವಪ್ನಗಳು
  36. ದುಃಸ್ವಪ್ನ ನಿವಾರಣೆಗೆ ಪ್ರಾಯಶ್ಚಿತ
  37. ದ್ರೇಕ್ಕಾಣೆ ಲಕ್ಷಣಗಳು
  38. ದೇವಪ್ರಶ್ನೆ
  39. ದೇವಸಾನಿಧ್ಯ ಹಾನಿ ಕಾರಣಗಳು
  40. ಕೂಪ ಪ್ರಶ್ನ (ಬಾವಿಯ ನೀರನ್ನು ಕಂಡು ಹಿಡಿಯುವ ಪ್ರಶ್ನೆ)
  41. ತಾಂಬೂಲ ಪ್ರಶ್ನೆ
  42. ತಾಂಬೂಲದಿಂದ  ಗ್ರಹೋದಯ  ಚಿಂತನೆ
  43. ಮಾಂದಿ ಯೋಗದಿಂದ ನವಗ್ರಹರ ಫಲ ಮೇಷಾದಿ ರಾಶಿಗಳಲ್ಲಿ ರವ್ಯಾದಿ ಗ್ರಹರಿಂದ – ದೇವತಾ ಚಿಂತನೆ, ಭೂತಗ್ರಹ ಚಿಂತನೆ
  44. ದೀಪಲಕ್ಷಣ ಫಲ
  45. ಅಷ್ಟಮಂಗಲ ಪ್ರಶ್ನೆ