ಜ್ಯೋತಿಷ
ವಿಷಯ
- ಪಂಚಾಂಗ(ತಿಥಿ, ವಾರ, ನಕ್ಷತ್ರ, ಯೋಗ, ಕರಣ)
- ಅಮೃತ ಘಳಿಗೆ, ವಿಷ ಘಳಿಗೆ
- ರಾಹುಕಾಲ, ಗುಳಿಕಕಾಲ
- ರಾಶ್ಯಾಧಿಪತಿ
- ಗ್ರಹರ ಸ್ವಕ್ಷೇತ್ರ
- ಗ್ರಹರ ಉಚ್ಚ-ನೀಚಕ್ಷೇತ್ರ
- ಗ್ರಹರ ಮೂಲತ್ರಿಕೋಣ
- ಕೇಂದ್ರ ಮತ್ತು ತ್ರಿಕೋಣ ಸ್ಥಾನ
- ಬಾಧಕಾ ಸ್ಥಾನ
- ಶುಭ-ಅಶುಭ ಗ್ರಹರು
- ಗ್ರಹರ ಮಿತ್ರತ್ವ ಮತ್ತು ಶತ್ರುತ್ವ
- ಗ್ರಹರ ಲಿಂಗ
- ಗ್ರಹರು ಒಂದು ರಾಶಿಯಲ್ಲಿ ಸಂಚಾರ ಮಾಡುವ ಅವಧಿ
- ಗ್ರಹರ ಮೌಢ್ಯ
- ಗ್ರಹರ ದೃಷ್ಟಿ
- ದುಸ್ಥಾನ
- ಮಾರಕ ಸ್ಥಾನ
- ಗ್ರಹರ ಅವಸ್ಥೆ
- ಗ್ರಹರ ಗತಿ
- ಗ್ರಹ ಯುದ್ಧ
- ಹೋರ
- ದ್ರೇಕ್ಕಾಣ
- ತ್ರಿಪಾದಿ, ದ್ವಿಪಾದಿ, ಪೂರ್ಣಪಾದಿ ನಕ್ಷತ್ರಗಳು
- ಯೋಗಗಳು
- ಸಾಡೇಸಾತ್ (ಏಳುವರೆ ಶನಿ)
- ಕಂಟಕ ಶನಿ
- ಪಂಚಮ ಶನಿ
- ಅಷ್ಟಮ ಶನಿ
- ಶನಿದೋಷ ನಿವೃತ್ತಿಗೆ ಪರಿಹಾರಗಳು
- ಜನನ ತಿಥಿ ಫಲ
- ಜನ್ಮನಕ್ಷತ್ರ ಫಲ
- ಜನ್ಮಲಗ್ನ –ರಾಶಿ ಫಲಾಫಲ
- ದ್ವಾದಶ ಭಾವ ವಿಚಾರ
- ಕಾಲಪುರುಷನ ಅಂಗ ವಿಭಾಗ
- ರಾಶಿಗಳ ಗುಣಧರ್ಮ
- ಗ್ರಹರ ಕಾರಕತ್ವ
- ಗ್ರಹ ಸಂಯೋಗ (ಯುತಿ) ಫಲ
- ಮಹಾನಕ್ಷತ್ರ, ನಿತ್ಯನಕ್ಷತ್ರ, ಜನ್ಮನಕ್ಷತ್ರ, ಜನ್ಮರಾಶಿ,ರಾಶ್ಯಾಧಿಪತಿ.
- ಜಾತಕವಿಮರ್ಶೆ( ಲಗ್ನಭಾವ, ದ್ವಿತೀಯಭಾವ, ತೃತೀಯಭಾವ,ಚತುರ್ಥಭಾವ, ಪಂಚಮಭಾವ, ಷಷ್ಠಭಾವ , ಸಪ್ತಮಭಾವ, ಅಷ್ಟಮಭಾವ, ನವಮಭಾವ, ದಶಮಭಾವ, ಏಕಾದಶಭಾವ, ದ್ವಾದಶಭಾವ)
- ದಶಾಫಲ ಚಿಂತನೆ
- ಭುಕ್ತಿ ವಿಚಾರ
- ಕೇಂದ್ರಭಾವಗಳ ವಿಮರ್ಶೆ
- ಸಂಧಿಶಾಂತಿ
- ಬಾಲಾರಿಷ್ಟ-ಪಂಚಮಾರಿಷ್ಟ ದೋಷಗಳು
- ಗಂಡಾಂತ ದೋಷಗಳು
- ಮೂಲ ಮತ್ತು ಆಶ್ಲೇಷ ನಕ್ಷತ್ರಗಳ ಫಲ
- ಜ್ಯೇಷ್ಠಾ ನಕ್ಷತ್ರ ಜನನಫಲ
- ಏಕನಕ್ಷತ್ರ ಜನನದೋಷ
- ಅಮವಾಸ್ಯ ಜನನ ದೋಷ
- ಗ್ರಹಣ ಜನನ ದೋಷ
- ಸರ್ಪ ಮತ್ತು ಕಾಲಸರ್ಪದೋಷ
- ಸರ್ಪದೋಷದ ದುಷ್ಫರಿಣಾಮಗಳು
- ಕಾಲಸರ್ಪದೋಷದ ದುಷ್ಪರಿಣಾಮಗಳು
- ಸರ್ಪದೋಷ-ಕಾಲಸರ್ಪದೋಷ ನಿವಾರಣಾ ಮಾರ್ಗಗಳು
- ಅದೃಷ್ಟ ರತ್ನಗಳು
- ಗೋಚಾರ ಫಲ
- ಭೂಮಿ, ಗೃಹ, ವಾಹನ ಖರೀದಿಯೋಗ
- ಗ್ರಹದೋಷಕ್ಕೆ ಪರಿಹಾರ
- ಜನ್ಮತಾರಾ ವಿಶೇಷ
- ಮುಹೂರ್ತ ವಿಚಾರ
- ಸಾಲಾವಳಿ – ವಿವಾಹ ಸಲುವಾಗಿ ದ್ವಾದಶ ಕೂಟಗಳು
- ಏಕಕಾಲ ದಶಾ ಸಂಧಿದೋಷ
- ಕುಜದೋಷ
- ಯೋಗಾವಳಿ
- ಕುಜನಿಂದ ಕೆಲವು ದಾಂಪತ್ಯ ಯೋಗಗಳು
- ಹಲವು ಜಾತಕಗಳ ವಿಮರ್ಶೆ
ಸಂಖ್ಯಾಶಾಸ್ತ್ರ
- ಸಂಖ್ಯಾಶಾಸ್ತ್ರದ ಪರಿಚಯ
- ಜನ್ಮಸಂಖ್ಯೆ, ಭಾಗ್ಯಸಂಖ್ಯೆ,ನಾಮಸಂಖ್ಯೆ, ವರ್ಷಸಂಖ್ಯೆ
- ಸಂಖ್ಯೆಗಳ ದಿಕ್ಕು, ಅಧಿದೇವತೆ, ಲೋಹ ಮತ್ತು ರತ್ನ
- ಸಂಖ್ಯೆಗಳ ಮಿತ್ರತ್ವ-ಶತ್ರುತ್ವ
- ಸಂಖ್ಯೆಗಳ ಗುಣ
- ಶುಭ-ಅಶುಭ ಸಂಖ್ಯೆಗಳು, ಸಂಖ್ಯೆಗಳ ಲಿಂಗ, ಸಂಖ್ಯೆಗಳ ಬಣ್ಣ
- ಸಂಖ್ಯೆಗಳ ಪುನರಾವರ್ತನೆಯ ಪ್ರಭಾವ
- ಸಂಖ್ಯಾಭವಿಷ್ಯ ವಿಮರ್ಶೆ
- ಹಲವು ಗಣ್ಯವ್ಯಕ್ತಿಗಳ ಸಂಖ್ಯಾಭವಿಷ್ಯ ವಿಮರ್ಶೆ
ಪ್ರಶ್ನಶಾಸ್ತ್ರ( ಕವಡೆ ಪ್ರಶ್ನಶಾಸ್ತ್ರ)
- ವಿಷ ಭೋಜನ ಚಿಂತನೆ
- ಕೃತ್ರಿಮ ಚಿಂತನೆ
- ಕೃತ್ರಿಮ ಲಕ್ಷಣ
- ಪ್ರೇತಭಾದೆ ಚಿಂತನೆ
- ಸರ್ಪಭಾದೆ ಚಿಂತನೆ
- ಜೀವಂತ ಪಿತೃ ಮಾತ್ರಾದಿ ಶಾಪ ಚಿಂತನೆ





